ಕಂಪನಿಯ ಸಿಇಒ ಹುಡುಕುತ್ತಾ ನಿಗೂಢ ಲೋಕಕ್ಕೆ ಕಾಲಿಡುವ ಕಾರ್ಪೊರೇಟ್ ಯುವಕ ಲಾಕಹಾರ್ಟ್‌ನ ಹತಾಶೆಯ ಮುಖಭಾವ. Image Source: 20th Century Studios / Official Movie Still

A Cure for Wellness: ಗೀಳು, ಅಮರತ್ವದ ಹಪಾಹಪಿ ಮತ್ತು ಆಧುನಿಕ ನರಕದ ದೃಶ್ಯ ಕಾವ್ಯ

ದುಡ್ಡಿನ ಬೆನ್ನತ್ತಿ ನೆಮ್ಮದಿ ಕಳೆದುಕೊಂಡ ಮನುಷ್ಯನಿಗೆ ಸಿಗುವ ಭೀಕರ ‘ಚಿಕಿತ್ಸೆ’ಯ ಸೈಕಾಲಜಿಕಲ್ ಥ್ರಿಲ್ಲರ್ ಜಗತ್ತು ಒಂದು ಕ್ಷಣ ಕಣ್ಣು ಮುಚ್ಚಿ…